Ravichandran has left his old hat and beard style behind and is seen in a new look. He looks too young and Handsome in his new look.
ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಹಳೆಯ ಟೋಪಿ, ಗಡ್ಡ ಗೆಟಪ್ ಬಿಟ್ಟು ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಮಾಮನ ಹೊಸ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. .